Hemareddy Mallamma History- ಸ್ತ್ರೀಕುಲದ ಸ್ಫೂರ್ತಿ ದೇವತೆ ಮಾಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ | ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಶುಭಾಶಯಗಳು

ನಾಡಿನ ಸಮಸ್ತ ಜನತೆಗೆ ಸ್ತ್ರೀಕುಲದ ಸ್ಫೂರ್ತಿ ದೇವತೆ, ರೆಡ್ಡಿಕುಲದ ಭಾಗ್ಯ ದೇವತೆ ಶ್ರೀ ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಹಾರ್ದಿಕ ಶುಭಾಶಯಗಳು… ಹೇಮರಡ್ಡಿ ಮಲ್ಲಮ್ಮ ಜಾತಿಗಳನ್ನು ಮೀರಿದ ಸಾಧ್ವಿ. ಹೆಣ್ಣುಕುಲದ ಧೀಶಕ್ತಿ. ಆದರ್ಶ ಸೊಸೆ, ಆದರ್ಶ ಮಡದಿ ಹೇಗಿರಬೇಕು ಎಂಬುದನ್ನು ಶತಮಾನಗಳ ಹಿಂದೆಯೇ ನಿರೂಪಿದ ಮಾದರಿ ಮಹಿಳೆ. ಜೀವನದ ಮೇಲಿನ ಅವಳ ಶ್ರದ್ಧೆ, ಸಾಮಾಜಿಕ ಕಳಕಳಿ, ಭಕ್ತಿಯನ್ನು ಕಂಡು ಸಾಕ್ಷಾತ್ ಶಿವನೇ ಮರಳಾಗಿದ್ದುಂಟು. ಹೀಗಾಗಿ ಮಲ್ಲಮ್ಮನನ್ನು ಒಂದು ಜಾತಿಗೆ, ಧರ್ಮಕ್ಕೆ ಸೀಮಿತವಾಗಿ ನೋಡುವುದೇ ಮಹಾಪರಾಧ. ಆಕೆ ಎಲ್ಲ ಜಾತಿ-ಧರ್ಮಿಯರ … Continue reading Hemareddy Mallamma History- ಸ್ತ್ರೀಕುಲದ ಸ್ಫೂರ್ತಿ ದೇವತೆ ಮಾಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ | ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಶುಭಾಶಯಗಳು