MoMu Anjanappa Reddy Birthday- ಉತ್ಸಾಹಿ ನಾಯಕ ಮೊ ಮು ಆಂಜನಪ್ಪ ರೆಡ್ಡಿಯವರಿಗೆ ಜನ್ಮೋತ್ಸವದ ಶುಭಾಶಯಗಳು
1956ರ ಏಪ್ರಿಲ್ 2ರಂದು ಜನಿಸಿದ ಶ್ರೀ ಮೊ ಮು ಆಂಜನಪ್ಪ ರೆಡ್ಡಿಯವರಿಗೆ ಈಗ 69ರ ಪ್ರಾಯ. 69ನೇ ಹುಟ್ಟು ಹಬ್ಬದ ಶುಭಾಶಯಗಳೊಂದಿಗೆ ಅವರು ನಡೆದು ಬಂದ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದೆ… ರೈತಾಪಿ ಅವಿಭಕ್ತ ಕುಟುಂಬದ ಹಿನ್ನಲೆಯುಳ್ಳ ಆಂಜನಪ್ಪ ರೆಡ್ಡಿಯವರು ರಾಜಕೀಯ, ಸಾಹಿತ್ಯ, ಸಂಘಟನೆ, ಸಮಾಜ ಸೇವೆ, ವೈಚಾರಿಕ ಹೋರಾಟ…. ಹೀಗೆ ವಿವಿಧ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮೊ.ಮು.ಆಂಜನಪ್ಪ ರೆಡ್ಡಿ- ಇವತ್ತಿನ ನವ ಉತ್ಸಾಹಿ ಯುವ ಸಮೂಹವನ್ನು ಅಯಸ್ಕಾಂತದ೦ತೆ ಸೆಳೆಯುತ್ತಿರುವ ನಾಯಕರು. ಜೀವನದುದ್ದಕ್ಕೂ ಸಮಾಜ ಸೇವೆ, ಜನಮುಖಿ … Continue reading MoMu Anjanappa Reddy Birthday- ಉತ್ಸಾಹಿ ನಾಯಕ ಮೊ ಮು ಆಂಜನಪ್ಪ ರೆಡ್ಡಿಯವರಿಗೆ ಜನ್ಮೋತ್ಸವದ ಶುಭಾಶಯಗಳು
Copy and paste this URL into your WordPress site to embed
Copy and paste this code into your site to embed