Books

Reddy Parampare Book-ರೆಡ್ಡಿ ಪರಂಪರೆ: ಇತಿಹಾಸ ಮತ್ತು ಸಂಸ್ಕೃತಿ

ರೆಡ್ಡಿ ಬಂಧುಗಳೇ ನಮಸ್ಕಾರ….

‘ರೆಡ್ಡಿ ಪರಂಪರೆ’ ಗಡಿ-ಭಾಷೆ-ಧರ್ಮ ಮೀರಿದ ಸುಂದರ ಇತಿಹಾಸ ಮತ್ತು ಸಂಸ್ಕೃತಿಯುಳ್ಳ ರೆಡ್ಡಿ ಜನ ಸಮುದಾಯದ ಸುವರ್ಣ ಪರಂಪರೆಯ ಸೊಬಗನ್ನು ನೈಜವಾಗಿ ಸೆರೆ ಹಿಡಿದ ವಿಶಿಷ್ಠ ಕೃತಿ.

ಇಲ್ಲಿ ಮಾನವನ ನಾಗರಿಕತೆ, ಸಾಂಪ್ರದಾಯಿಕ ಇತಿಹಾಸದಿಂದ ಆರಂಭವಾಗಿ ವಾಸ್ತವಿಕ ಆಗು-ಹೋಗುಗಳ ನೂರಾರು ರೋಚಕ ಕಥನಗಳು ಸೊಗಸಾಗಿ ವಿವರಿಸಲ್ಪಟ್ಟಿವೆ.

ಪೌರಾಣಿಕ ನೆಲೆಯಿಂದ ಶುರುವಾಗಿ ಐತಿಹಾಸಿಕ ತಿರುವುಗಳಲ್ಲಿ ಸಂಚರಿಸಿ, ವಾಸ್ತವಿಕ ಭೂಮಿಕೆಯಲ್ಲಿ ವಿಹರಿಸುವ ಈ ವಿವರಗಳು ರೆಡ್ಡಿ ಪರಂಪರೆಯ ಚಿತ್ರಣವನ್ನು ಸಮಗ್ರವಾಗಿ ಕಟ್ಟಿ ಕೊಡುವ ಮೂಲಕ ನಿಮ್ಮನ್ನು ಬೆರಗುಗೊಳಿಸಬಲ್ಲವು…

‘ರೆಡ್ಡಿ ಪರಂಪರೆ’ ಕೃತಿಯ ಸಂಪೂರ್ಣ ಪಿಡಿಎಫ್ ಇಲ್ಲಿದೆ. ಸಮಗ್ರವಾಗಿ ಓದಿ. ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸಿ… ಧನ್ಯವಾದಗಳು… 👇👇👇

Leave a Reply

Your email address will not be published. Required fields are marked *

Back to top button
error: Content is protected !!