Videos
Kashmir to Kanyakumari Reddys footprint-ಕಾಶ್ಮೀರದಿಂದ ಕನ್ಯಾಕುಮಾರಿ ತನಕ ರೆಡ್ಡಿಗಳ ಹೆಜ್ಜೆ ಗುರುತು
From Kashmir to Kanyakumari Reddys footprint

ದಕ್ಷಿಣ ಮಹಾರಾಷ್ಟ್ರ, ಆಂಧ್ರಪ್ರದೇಶದ ರಾಯಲ ಸೀಮಾ, ತೆಲಂಗಾಣ ಮತ್ತು ಕರ್ನಾಟಕದ ಭಾಗಶಃ ಭೂ ಭಾಗವನ್ನೊಳಗೊಂಡ ದಖನ್ ಪ್ರಸ್ಥಭೂಮಿ ಪ್ರದೇಶವೇ ರೆಡ್ಡಿ ಜನರ ಮೂಲಸ್ಥಾನ ಮತ್ತು ಇದೇ ಇಂದಿಗೂ ರೆಡ್ಡಿಗಳು ಬಹು ಸಂಖ್ಯೆಯಲ್ಲಿ ನೆಲೆಸಿರುವ ಪ್ರದೇಶ.
ಆದರೆ ಕೇವಲ ದಖನ್ ಪ್ರಸ್ಥಭೂಮಿ ಪ್ರದೇಶಕ್ಕಷ್ಟೇ ರೆಡ್ಡಿಗಳು ಸೀಮಿತವಾಗದೇ ನದಿಯೊಂದು ಹುಟ್ಟಿ ವಿವಿಧ ಪ್ರದೇಶಗಳಲ್ಲಿ ಹರಿದು ಸಮುದ್ರ ಸೇರುವಂತೆ ರೆಡ್ಡಿಗಳು ದಖನ್ ಪ್ರಸ್ಥಭೂಮಿ ಪ್ರದೇಶದಿಂದ ದೇಶದ ಉದ್ದಗಲಕ್ಕೂ ಬಾಹು ಚಾಚಿಕೊಂಡಿದ್ದಾರೆ.
ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ರೆಡ್ಡಿ ಜನಾಂಗದ ನೆಲೆಗಳು ಚದುರಿಕೊಂಡಿವೆ… ಆ ಬಗ್ಗೆ ತಿಳಿಯಲು ಮಿಸ್ ಮಾಡದೇ ಕೆಳಗಿನ ವಿಡಿಯೋ ನೋಡಿ… 👇👇👇